H D Kumaraswamy Cabinet Expansion 2018 : ಸಂಪುಟ ಸೇರಲಿರುವ 20 ಶಾಸಕರ ಪಟ್ಟಿ | Oneindia Kannada

2018-06-01 2,264

12 Congress and 8 JD(S) MLA's will join Chief Minister H.D.Kumaraswamy cabinet on June 2, 2018. Oath taking ceremony will be held in Raj Bhavan.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಮಾಡಲಿದ್ದು, 20 ಶಾಸಕರು ಸಚಿವರಾಗಲಿದ್ದಾರೆ.